Skip to content

“ಸಹ್ಯಾದ್ರಿ ಕಾಂಡ” ಕನ್ನಡ ನಾಟಕ

January 17, 2017

“ಸಹ್ಯಾದ್ರಿ ಕಾಂಡ”
ಸಂಚಯ ಅರ್ಪಿಸುವ ಕನ್ನಡ ನಾಟಕ

ರಚನೆ: ಕೆ. ವಿ. ಅಕ್ಷರ
ನಿರ್ದೇಶನ: ಉತ್ಥಾನ ಭಾರೀಘಾಟ್

sahyadri-kaanda-kannada-play-38th-production-of-sanchaya-at-kh-kala-soudha-bengaluruಈ ಬ್ರಹ್ಮಾಂಡದ ಅತ್ಯಲ್ಪ ಅಸ್ತಿತ್ವವಾದ ಭೂಮಿಯಲ್ಲಿ ವಿಕಸನಗೊಂಡಿರುವ ‘ಮನುಷ್ಯ’ ಎಂಬ ಜೀವಿಗಳಾದ ನಾವು ಪ್ರಕೃತಿ ಎಂಬ ದೈತ್ಯಾಕಾರವಾದ ಶಕ್ತಿಯನ್ನ ವಿಜ್ಞಾನವೆಂಬ ಭೂತಕನ್ನಡಿಯ ಮೂಲಕ ಗ್ರಹಿಸಲು ಯತ್ನಿಸುತ್ತಿರುವುದಂತೂ ಅನಾದಿಕಾಲದಿಂದಲೂ ತತ್ವಜ್ಞಾನಿಗಳ ಕೀಟಲೆಗೆ ಪ್ರೇರಣೆಯಾಗಿದೆ.
ಇಂತಹ ಕ್ಲಿಷ್ಟ ಘರ್ಷಣೆಗೆ ಸಿಲುಕುವ ಒಬ್ಬ ವಿ’ಜ್ಞಾನಿ’ಯ ಕಥೆಯೇ “ಸಹ್ಯಾದ್ರಿ ಕಾಂಡ”.

ಸಹ್ಯಾದ್ರಿ ಶ್ರೇಣಿಯಲ್ಲಿರುವ ಅಣು ವಿದ್ಯುತ್ ಕೇಂದ್ರದ ಉಸ್ತುವಾರಿ ವಹಿಸಲು ಕೆನಡಾದಿಂದ ಬರುವ ಅಣು ವಿಜ್ಞಾನಿ ರಾಮನ್ ಸೂರಿ ಹಾಗೂ “ಈ ಕೇಂದ್ರ ಎತ್ತಂಗಡಿಯಾಗಬೇಕು” ಎಂದು ಹೋರಾಡುತ್ತಾ ಮಾನವಹಿತದ ಪ್ರತಿಪಾದಕಿಯಾಗಿರುವ ವಸುಧಾ ಎಂಬ ಹುಡುಗಿಯ ನಡುವಿನ ಮುಖಾಮುಖಿಯ ಮೂಲಕ “ವಿಜ್ಞಾನ-ಪ್ರಕೃತಿ” ಇವೆರಡನ್ನೂ ಬೇರೆ ಬೇರೆಯಾಗಿಸಿ, ಇವುಗಳ ಮಧ್ಯದಲ್ಲಿ ನಾವು ಕಟ್ಟಿಕೊಂಡಿರುವ ಜಟಿಲ ರಾಜಕೀಯ ವ್ಯವಸ್ಥೆಯನ್ನು ಈ ನಾಟಕ ಬಿಂಬಿಸುತ್ತದೆ.

18/01/2017,
ಸಂಜೆ 7:30ಕ್ಕೆ.
ಕೆ. ಎಚ್. ಕಲಾಸೌಧದಲ್ಲಿ,
Sahyadri Kaanda
Kannada Play
38th production of Sanchaya

Playwright: K.V Akshara,
Director: Uththana Bharighat

A showcase of the fine balance between developing infrastructure and preserving nature. The yet unresolved man and nature tug
off.

Wednesday | 18th January 2017 | 7:00 PM

Venue:
K H Kalasoudha,
Ramanjaneya Temple Compound,
Hanumantha Nagar,
Basavanagudi
Bangalore – 560019.

Advertisements
Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: