Skip to content

“ಮಾರೀಚನ ಬಂಧುಗಳು” – ನಾಟಕ

February 16, 2017

ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರವು ಕಳೆದ ಎರಡು ವರ್ಷಗಳಿಂದ ಒಂದು ವರ್ಷ ದ ತೀವ್ರತಮ ಅಭಿನಯ ತರಬೇತಿ ನೀಡುವ ಮೂಲಕ ಮೂರನೇ ವರ್ಷದ ವಿದ್ಯಾರ್ಥಿಗಳಿಗೆ ಅಭಿನಯ ತರಬೇತಿ ಗಳನ್ನು ನಡೆಸುತ್ತಿದ್ದು ಈ ಅವಧಿಯಲ್ಲಿ ಮೊದಲ ಸೆಮಿಸ್ಟರ್ ನ ಪ್ರೊಡಕ್ಷನ್‍ಗಾಗಿ ಎನ್. ಎಸ್. ಡಿ ಸ್ಡುಡಿಯೊ ಥಿಯೇಟರ್, ಸಮುಚ್ಚಯ ಭವನ ಕಲಾಗ್ರಾಮದಲ್ಲಿ “ಮಾರೀಚನ ಬಂಧುಗಳು” ಎಂಬ ನಾಟಕ ವನ್ನು ಆಯೋಜಿಸುತ್ತಿದೆ

ನಾಟಕದ ರಚನೆ: ಅರುಣ್ ಮಹೋಪಾಧ್ಯಾಯ,
ಕನ್ನಡಕ್ಕೆ ಬಿಂಡಿಗನವಿಲೆ ನಾರಾಯಣ ಸ್ವಾಮಿ,
ರಂಗವಿನ್ಯಾಸ: ಶಶಿಧರ್ ಅಡಪ,
ವಿನ್ಯಾಸ ಮತ್ತು ನಿರ್ದೇಶನ ವಾಲ್ಟೆರ್ ಡಿ’ಸೋಜ

ಫೆಬ್ರವರಿ 17 ರಿಂದ 18 ರ ವರೆಗೆ | ಸಂಜೆ 7.00 ಕ್ಕೆ

ಸ್ಥಳ:
ಎನ್. ಎಸ್. ಡಿ ಸ್ಡುಡಿಯೊ ಥಿಯೇಟರ್,
ಸಮುಚ್ಚಯ ಭವನ
ಕಲಾಗ್ರಾಮ
ಬೆಂಗಳೂರು.

Advertisements
Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: