Skip to content

Mussanjeyalli Nadeda Ghatane at Ranga Shankara Yuva Natakakotsava 2017

February 20, 2017

ಮುಸ್ಸಂಜೆಯಲ್ಲಿ ನಡೆದ ಘಟನೆ

mussanjeyalli-nadeda-ghatane-kannada-play-by-samooha-spandana-chikkamagalur-at-ranga-shankara-yuva-natakakotsava-2017-rangashankara-bengaluruನಾಟಕದಲ್ಲಿ ಬರುವ ಸಾಹಿತಿ ” *ಫ್ರೆಡರಿಕ್ ಕೋರ್ಬ್ಸ್* ಜಗದ್ವಿಖ್ಯಾತ ಬರಹಗಾರ, ನೊಬೆಲ್ ಪ್ರಶಸ್ತಿ ವಿಜೇತ. 22 ಕಾದಂಬರಿ ಗಳ ಬರೆದಿರುವಾತ. ಕೋರ್ಬ್ಸ್ ನ ಗ್ರಾಂಡ್ ಹೋಟೆಲ್ ರೂಮಿಗೆ : ಅನಧಿಕೃತವಾಗಿ ಅಪ್ಪಣೆಯಿಲ್ಲದೆ ಪ್ರವೇಶ ಮಾಡುವ ಮತ್ತೊಂದು ಪಾತ್ರವೇ *ಫಿಯರ್ ಗಾರ್ಡ್ ಹೋಫರ್*.
ಹೋಫರ್ ಒಬ್ಬ ಖಾಸಗಿ ಪತ್ತೇದಾರ. ಇವನ ಪತ್ತೆದಾರಿಕೆಗೆ ಮೂಲ ಸ್ಪೂರ್ತಿ ಕೋರ್ಬ್ಸ್ ನ ೨೨ ಕಾದಂಬರಿಗಳೆ.
ಹೋಫರ್ ಕೋರ್ಬ್ಸ್ ನನ್ನು ಭೇಟಿಯಾಗುವ ಉದ್ದೇಶವೇ ತನ್ನ ಪರಿಶ್ರಮದ ಪತ್ತೇದಾರಿಕೆಗೆ ಫಲಕಾಣುವುದು.
ಆ ಪತ್ತೇದಾರಿಕೆಯ ಚರ್ಚೆಯಲ್ಲಿ ಕೋರ್ಬ್ಸ್ ಹಾಗೂ ಅವನ ಆಲೋಚನೆಗಳು ಬಿಚ್ಚಿಕೊಳ್ಳುತ್ತಾ ಸಾಗಿದಂತೆ, ಹೋಫರ್ ನ ಪತ್ತೇದಾರಿಕೆಯ ಹಾದಿಯೂ ತೆರೆದುಕೊಳ್ಳುತ್ತದೆ.
ಅಲ್ಲಿ ಅವರಿಬ್ಬರೂ ಚರ್ಚಿಸುತ್ತಾರೆ. ಮುಖಾಮುಖಿಯಾಗುತ್ತಾರೆ. ಮುನಿಸಿಕೊಳ್ಳುತ್ತಾರೆ. ಆಕರ್ಷಣೆಗೆ ಸಿಲುಕುತ್ತಾರೆ. ಪ್ರಭಾವಿತರಾಗುತ್ತಾರೆ. ಭಯಗೊಳ್ಳುತ್ತಾರೆ. ಆತಂಕಗೊಳ್ಳುತ್ತಾರೆ…..
ಈ ಎಲ್ಲ ಘಟಿಸುವ ಸಂಜೆಯೇ… ಮುಸ್ಸಂಜೆಯಲ್ಲಿ ನಡೆದ ಘಟನೆ.

ರಂಗ ಶಂಕರ ಯುವ ನಾಟಕೋತ್ಸವ – 2017
ಫೆಬ್ರವರಿ 21 | ಸಂಜೆ 7:30 | 100/-

Mussanjeyalli Nadeda Ghatane
Kannada Play
by Samooha Spandana, Chikkamagalur
at Ranga Shankara Yuva Natakakotsava 2017

PlayWright: M.S.K. Prabhu
Director: Vineeth Kumar

Tickets available at #RangaShankara box office and also online on Bookmyshow
RangaShankara accepts payment by paytm/debit and credit card.

Mussanjeyalli Nadeda Ghatane on Tuesday | 21st February 2017 | 7:30 PM

Venue:
Ranga Shankara
36/2, 8th Cross,
(Next to J P Nagar Post Office)
2nd Phase, JP Nagar,
Bangalore 560 078.

Directions to the Venue: http://binged.it/1SJgAhV

Advertisements
Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: