Skip to content

ಹೊನಲು

March 1, 2017

honalu-march-2017-at-kappanna-angala-bengaluruಈ ಹೊತ್ತಿಗೆಯು, ತನ್ನ ನಾಲ್ಕನೇಯ ಹೊನಲು ಕಾರ್ಯಕ್ರಮವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಹಕಾರದೊಂದಿಗೆ ಆಯೋಜಿಸಿದೆ. ಗೋಪಾಲಕೃಷ್ಣ ಅಡಿಗರ ಜನ್ಮ ಶತಮಾನೋತ್ಸವದ ಅಂಗವಾಗಿ ಖ್ಯಾತ ಕತೆಗಾರರಾದ ಡಾ: ಕೆ ಸತ್ಯನಾರಾಯಣ ಅವರು ಅಡಿಗರ ಕುರಿತು ಮಾತನಾಡಲಿದ್ದಾರೆ. ‘ಕಾವ್ಯ-ಕಾಲ’ ವಿಷಯವಾಗಿ ಶ್ರೀ.ಎನ್ ವಿದ್ಯಾಶಂಕರ್ ಮತ್ತು ಶ್ರೀ. ವಿಕ್ರಮ್ ಹತ್ವಾರ ಅವರ ಸಂವಾದವಿದೆ. ಅಡಿಗರ ಪದ್ಯಗಳನ್ನು ಶ್ರೀ. ವಿಕಾಸ್ ನೇಗಿಲೋಣಿ ಮತ್ತು ಶ್ರೀಮತಿ ಕುಮುದವಲ್ಲಿ ಅರುಣಮೂರ್ತಿ ಹಾಡಲಿದ್ದಾರೆ. ಶ್ರೀ. ಮೌನೇಶ ಬಡಿಗೇರ, ಶ್ರೀಮತಿ. ಜಯಶ್ರೀ ದೇಶಪಾಂಡೆ, ಶ್ರೀಮತಿ ಮಾಲಿನಿ ಗುರುಪ್ರಸನ್ನ, ಶ್ರೀಮತಿ. ಸಂಯುಕ್ತಾ ಪುಲಿಗಲ್, ಸ್ಪೂರ್ತಿ ಹರವು ಮತ್ತು ಅನು ಮೋತಿ ಅವರುಗಳು ಖ್ಯಾತ ಕವಿಗಳ ಕವನಗಳನ್ನು ವಾಚಿಸಲಿದ್ದು, ಓದಿದ ಕವನಗಳ ಚರ್ಚೆಯಲ್ಲಿ ಸಭಿಕರೆಲ್ಲರ ಪಾಲ್ಗೊಳ್ಳುವಿಕೆ ಇರುತ್ತದೆ. ಅಂದು ಓದಲಾಗುವ ಕವನಗಳನ್ನು ಸಭೆಯಲ್ಲಿ ಎಲ್ಲರಿಗೂ ಒದಗಿಸಲಾಗುವುದು. ಎಲ್ಲರಿಗೂ ಆದರದ ಸ್ವಾಗತ.

ದಿನಾಂಕ: ೦೪ ಮಾರ್ಚ್ ೨೦೧೭
ಸಮಯ: ಸಂಜೆ ೦೪.೩೦ಕ್ಕೆ

ಸ್ಥಳ:
ಕಪ್ಪಣ್ಣ ಅಂಗಳ,
೧೪೮/೧, ೩೨ನೇಯ ಎ ಮುಖ್ಯರಸ್ತೆ,
ಜೆ.ಪಿ ನಗರ, ಮೊದಲನೇ ಹಂತ,
ಬೆಂಗಳೂರು – ೭೮

Advertisements
Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: