Skip to content

Ranga Yugadi

March 25, 2017

ರಂಗ ಶಂಕರದಲ್ಲಿ ರಂಗ ಯುಗಾದಿ

ಪ್ರತಿ ವರ್ಷ ಯುಗಾದಿಯ ಮುಂಚಿನ ಭಾನುವಾರ ರಂಗ ಶಂಕರ ರಂಗ ಯುಗಾದಿಯನ್ನು ಆಚರಿಸುವುದು ವಾಡಿಕೆ. ಕಳೆದ ಹತ್ತು ವರ್ಷಗಳಿಂದ ಈ ಯುಗಾದಿಯನ್ನು ಶ್ರದ್ಧೆಯಿಂದ ಆಚರಿಸುತ್ತಾ ಬಂದಿದ್ದೇವೆ.
ಅಂದಿನ ದಿನವನ್ನು ನಾಟಕ ಮತ್ತು ಇನ್ನಿತರ ಸಾಹಿತ್ಯಕ ಚಟುವಟಿಕೆಗಳಿಂದ ಸಮೃದ್ಧಗೊಳಿಸುವುದು ನಮ್ಮ ಉದ್ದೇಶ. ಕನ್ನಡದ ಒಬ್ಬ ಮಹನೀಯರ ನೆನಪಿನಲ್ಲಿ ರಂಗ ಯುಗಾದಿಯನ್ನು ಆಚರಿಸುತ್ತಾ ಬಂದಿದ್ದೇವೆ.

ಈ ವರ್ಷದ ರಂಗ ಯುಗಾದಿ, ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ, ಕುವೆಂಪು ಅವರ ನೆನಪಿನಲ್ಲಿ

ಮಾರ್ಚ್ 26 ಭಾನುವಾರ , ಬೆಳಿಗ್ಗೆ 10:30 ರಿಂದ 8:30 ರ ವರೆಗೆ

Ranga Yugadi
on
Sunday | 26th March 2016 | 10:30 AM – 8:30 PM
at
Ranga Shankara
36/2, 8th Cross,
(Next to J P Nagar Post Office)
2nd Phase, JP Nagar,
Bangalore 560 078.

Directions to the Venue: http://binged.it/1SJgAhV

Advertisements
Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: