Skip to content

‘Ammana Kanasu’ A Radio Feature Film on Mother’s Day by BIG FM

May 13, 2017

‘Ammana Kanasu’ A Radio Feature Film on Mother’s Day by BIG FM

In the Voice of Award winning Director Roopa Iyer
Kannada Actress Padmaja Rao will play the role of Struggling Mother in the Feature Film.

ಪ್ರಶಸ್ತಿ ವಿಜೇತ ನಿರ್ದೇಶಕಿರೂಪಾಅಯ್ಯರ್‍ಅವರಧ್ವನಿಯಲ್ಲಿ ಬಿಗ್‍ಎಫ್‍ಎಂ ಹೊತ್ತುತರುತ್ತಿದೆ “ಅಮ್ಮನ ಕನಸು’ ಎಂಬ ಚಲನಚಿತ್ರ

ಕನ್ನಡದಜನಪ್ರಿಯ ನಟಿ ಪದ್ಮಜಾರಾವ್‍ಅವರು ಈ ಚಿತ್ರದಲ್ಲಿ ಹೆಣಗಾಡುತ್ತಿರುವತಾಯಿಯ ಪಾತ್ರದಲ್ಲಿಅಭಿನಯಿಸಲಿದ್ದಾರೆ.

14 ಮೇ ಸಂದರ್ಭ ವಿಶ್ವತಾಯಂದಿರ ದಿನ ಅಂಗವಾಗಿ ರೇಡಿಯೊಜಾಲವು ಈ ಕೊಡುಗೆಯನ್ನು ನೀಡುತ್ತಿದ್ದು, ಬೆಂಗಳೂರಿನಲ್ಲಿ ಅತ್ಯಂತಪ್ರಮುಖಚಿತ್ರವನ್ನು ನಿರಂತರಎರಡುಗಂಟೆ ಪ್ರಭಾವಿ ರೇಡಿಯೊಚಿತ್ರ ಪ್ರಸಾರ ಮಾಡಲಿದೆ.

ಬಿಗ್‍ಎಫ್ ಎಂ ದೇಶದ ನಂ.1 ರೇಡಿಯೊಜಾಲವಾಗಿದ್ದು, ತಾಯಿತ ಸ್ಥಾನದಅಧಮ್ಯಚೇತನದ ಸ್ಫೂರ್ತಿಯನ್ನು ಪರಿಚಯಿಸುವ ಮಹತ್ತರಗುರಿಯನ್ನು ಮುಂದಿಟ್ಟುಕೊಂಡು ಈ ಚಿತ್ರವನ್ನು ಪ್ರಸಾರ ಮಾಡುತ್ತಿದೆ. ಈ ಚಿತ್ರದ ಮೂಲಕ ಮತ್ತೆ ಚಲನಚಿತ್ರದತ್ತರೇಡಿಯೊಕಾಲಿರಿಸುತ್ತಿದೆ.ತಮ್ಮ ಕೇಳುಗರಿಗೆ ಒಂದು ವಿಶಿಷ್ಠ ಥೀಮ್ ನೀಡುವುದು ಸಂಸ್ಥೆಯಉದ್ದೇಶವಾಗಿದೆ. ಕಳೆದ ಎರಡು ವರ್ಷದಿಂದರೇಡಿಯೊಜಾಲವು ತನ್ನ ವಿಷಯಾಧಾರಿತರೇಡಿಯೊ ಚಲನಚಿತ್ರಗಳ ಮೂಲಕ ತಾಯಿಯನ್ನುಕುರಿತಾದ ಹಲವು ಮುಖಗಳನ್ನು ಪರಿಚಯಿಸಿದೆ.ತಮ್ಮ ಮೊಟ್ಟ ಮೊದಲ ಚಲನಚಿತ್ರ ಹೆಣ್ಣು ಮಗಳಿಗೆ ಶಿಕ್ಷಣ ಕೊಡಿಸುವತಾಯಿಯ ಮತ್ವದ ಪಾತ್ರ ವಿವರಿಸುವಚಿತ್ರ ಬಂತು.ಇಲ್ಲಿ ಲೇಖಕರುತಾಯಿತನ್ನಜೀವನದುದ್ದಕ್ಕೂಯಾವರೀತಿ ಮಗಳಿಗಾಗಿ ತ್ಯಾಗ ಮಾಡುತ್ತಾ ಸಾಗುತ್ತಾಳೆ ಎನ್ನುವುದನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದರು.ಈ ವರ್ಷ“ಅಮ್ಮನ ಕನಸು’ಚಿತ್ರ ಪ್ರಸಾರವಾಗುತ್ತಿದೆ.ಆನಪ್ರಿಯ ಹಾಗೂ ಪ್ರಶಸ್ತಿ ವಿಜೇತ ನಿರ್ದೇಶಕಿರೂಪಾಅಯ್ಯರ್‍ಅವರಧ್ವನಿಯಲ್ಲಿ ಮೂಡಿಬರಲಿದೆ. ಹೆಣಗಾಡುವತಾಯಿಯ ಸ್ಫೂರ್ತಿದಾಯಕ ಪ್ರಯತ್ನಗಳ ಕುರಿತುಚಿತ್ರದುದ್ದಕ್ಕೂಅಯ್ಯರ್‍ಅವರು ಕೇಳುಗರನ್ನು ಭಾವನಾತ್ಮಕವಾಗಿತಮ್ಮ ಮಾತುಗಳನ್ನು ಕಟ್ಟಿಕೊಡುತ್ತಾ ಹೋಗುತ್ತಾರೆ. ಜನಪ್ರಿಯಕನ್ನಡಚಿತ್ರನಟಿ ಪದ್ಮಜಾರಾವ್ ಈ ಚಿತ್ರದತಾಯಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಮೇ 14 ರಂದು ಬೆಂಗಳೂರಿನ ಕೇಳುಗರಿಗಾಗಿ ಬೆಳಗ್ಗೆ 11ರಿಂದಮಧ್ಯಾಹ್ನ 1ಗಂಟೆವರೆಗೆ ಪ್ರಸಾರವಾಗಲಿದೆ.ಅದೇ ದಿನ ಸಂಜೆ7 ಗಂಟೆಗೆ ಮರು ಪ್ರಸಾರವಾಗಲಿದೆ.

ಬಿಗ್‍ಎಫ್‍ಎಂಉದ್ದೇಶ ಈ ದಿನದ ಮಹತ್ವವನ್ನು ಸಾರುವುದು, ಸದಾ

ನೆನಪಿನಲ್ಲಿಇರುವಂತೆ ಮಾಡುವುದುಆಗಿದೆ.ಅದೂಒಂದು ವಿಶಿಷ್ಟ ರೀತಿಯಲ್ಲಿ. ಹಾಗೂ ತನ್ನ ಮೂಲ ಮತ್ತುತಾಜಾ ವಿಷಯ ಸ್ವರೂಪಗಳ ನಡುವಿನ ವ್ಯತ್ಯಾಸಅರಿಯುವುದು, ಅಲ್ಲದೇ ಪ್ರತಿ ವರ್ಷತನ್ನ ಕೇಳುಗರಿಗೆ ತಾಯಿಯ ಬದುಕಿನ ಪಥದ ಸತ್ಯದಅರಿವು ಮಾಡಿಕೊಡುವುದು ಪ್ರಮುಖಉದ್ದೇಶವಾಗಿದೆ. ಈ ವರ್ಷ ಬಿಗ್‍ಎಫ್‍ಎಂ ಪ್ರಸಾರ ಮಾಡುತ್ತಿರುವಚಿತ್ರವುತಾಯಿ ಬದುಕಿನುದ್ದಕ್ಕೂತನ್ನ ಮಗಳ ಕನಸುಗಳನ್ನು ಸಾಕಾರಗೊಳಿಸಲು ಹೋರಾಡುವ ವಿಷಯವನ್ನು ಆಧರಿಸಿ ಇದೆ.ಕೇಳುಗರಿಗೆ ಇದನ್ನು ಮನೋಜ್ಞವಾಗಿ ಸಿದ್ಧಪಡಿಸಲಾಗಿದೆ.ಎರಡುಗಂಟೆಕಾಲಾವಧಿಯಚಿತ್ರ ಬಿಗ್ ಎಂ ಕಡೆಯಿಂದಅಂತ್ಯವಿಲ್ಲದತಾಯಂದಿರ ಶ್ರಮಕ್ಕೆಅರ್ಪಿತವಾಗಿದೆ.

ತಾಯಂದಿರ ದಿನದಂತ ವಿಶಿಷ್ಟ ಸಂದರ್ಭದಲ್ಲಿಇಂತದ್ದೊಂದು ನವೀನ ಅವಕಾಶ ನೀಡಿರುವಕುರಿತು ಮಾತನಾಡಿರುವ ಬಿಗ್‍ಎಫ್‍ನ ವಕ್ತಾರರೊಬ್ಬರು, “ರೇಡಿಯೊ ಎಂಬ ಒಂದು ಸಾಧನವುಕೊಟ್ಯಂತರ ಅಭಿಮಾನಿಗಳನ್ನು ತಲುಪುವ ಮಾಧ್ಯಮ. ಮನರಂಜನೆಯನ್ನು ನೀಡುವಜತೆಜತೆಗೆಇದು ಸಾಕಷ್ಟು ಸಾಮಾಜಿಕ ಕಳಕಳಿಯ ವಿಚಾರಗಳ ಕುರಿತುಕೂಡಜನರನ್ನು ಜಾಗೃತಗೊಳಿಸುತ್ತಿರುತ್ತದೆ.ಬಿಗ್‍ಎಫ್‍ಎಂ ಕೇಳುಗರಿಗೆ ಪ್ರಮುಖ ಸಂದೇಶವನ್ನುರವಾನಿಸುವ ಮಾದರಿಯಕಾರ್ಯಕ್ರಮವನ್ನು ಸಿದ್ಧಪಡಿಸುವ ಕಾರ್ಯದಲ್ಲಿಜನಪ್ರಿಯವಾಗಿದೆ.ಅದೂಅಪರೂಪದ ಹಾಗೂ ತೊಡಗಿಸಿಕೊಳ್ಳುವ ರೀತಿಯಲ್ಲಿ ಸಿದ್ಧಪಡಿಸುತ್ತದೆ.ತನ್ನ ಸಾಧನೆಯ ಮಾರ್ಗದಲ್ಲಿ“ಅಮ್ಮನ ಕನಸು’ಕೂಡಒಂದು ಪ್ರಮುಖ ಹೆಜ್ಜೆಯಾಗಿದೆ. ಈ ರೇಡಿಯೊ ಚಲನಚಿತ್ರದ ಮೂಲಕ ನಾವು ನಮ್ಮ ಕೇಳುಗರನ್ನು ತಾಯಿಯ ವಿಚಾರವಾಗಿಉತ್ತೇಜಿಸುವ ಹಾಗೂ ಪ್ರಭಾವಿಸುವ ಕಾರ್ಯವನ್ನು ಮಾಡುತ್ತಿದ್ದೇವೆ. ತಮ್ಮ ಬದುಕನ್ನುಆಕೆಯಜೀವನಕ್ಕಾಗಿ ಮುಡಿಪಿಡುವಂತೆ ಮಾಡಲುಇದು ಸಹಕಾರಿ.ಈ ಕೊಡುಗೆಯ ಮೂಲಕ ನಾವು ವಿಶ್ವತಾಯಂದಿರ ದಿನವನ್ನುಅತ್ಯಂತ ವಿಶೇಷ ಮತ್ತು ಸ್ಮರಣೀಯವಾಗಿಸುವ ಪ್ರಯತ್ನ ಮಾಡುತ್ತಿದ್ದೇವೆಎಂದಿದ್ದಾರೆ.

The radio network will pay an ode to mothers on 14th May with this inspirational 2-hour long radio feature film in Bengaluru.

With an aim to highlight and pay a tribute to the indomitable spirit of mothers, BIG FM, India’s largest and No.1 radio network has returned with its radio feature film, based on an imploring theme for its listeners. Over the past 2 years, the radio network has touched upon the various facets of motherhood through its thematic radio feature films. While the first ever film outlined the importance of educating the girl child, the other delved into the sacrifices made by a mother throughout her journey of life. This year, ‘Ammana Kanasu’ in the voice of award winning director Roopa Iyer, will take listeners through an emotional and an inspiring story of a struggling mother. The film will have noted Kannada actress Padmaja Rao essay the role of the mother.

BIG FM, with an aim to commemorate the day in a unique manner and make a difference with its original and fresh content formats, enlightens listeners every year with one important phase of a mother’s journey. This year, BIG FM will bring to its listeners a captivating story that will revolve around a mother’s dream being fulfilled by her daughter. The 2-hour film will be a tribute to the undying spirit of mothers by BIG FM.

Speaking about its innovative offering on the occasion of Mother’s Day, spokesperson from BIG FM said, “Radio as a medium reaches out to a million of audiences and along with providing entertainment, it also educates the masses about a number of social issues. BIG FM is known for creating formats that send out key messages in a unique and engaging manner. ‘Ammana Kanasu’is a step ahead in that genre. With this radio feature film, we aim to encourage and inspire listeners including mothers, to work towards living their dreams. Through this offering, we hope to make this Mother’s Day a special and a memorable one.”

The feature film will air on on BIG FM the occasion of Mother’s Day on Sunday, 14th May 2017 from 11:00 AM to 1:00 PM
Repeat at 7:00 PM.

Advertisements
Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: