Skip to content

“ONE MAN SHOW” Exhibition of Paintings by Virupakshappa F Kundralli

May 18, 2017

“ONE MAN SHOW”
Exhibition of Paintings 
by Virupakshappa F Kundralli

Inauguration by Sri. Dr. M.S.Murthy
President of Karnataka Lalitkala Academy Bengaluru.

ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ
ಕಲೆ ಸಾಹಿತ್ಯ, ಸಂಸ್ಕøತಿ ಜೀವಂತವಾಗಿ ಉಳಿದು ಬೆಳೆಯಬೇಕಾದರೆ ಅದಕ್ಕೆ ಮುಖ್ಯವಾಗಿ ಕಲೆಯನ್ನು ಪ್ರೋತ್ಸಾಹಿಸುವವರು ಮತ್ತು ಪ್ರತಿಭೆಗಳ ಮೂಲಕ ಸೃಜನಾತ್ಮಕ ಚಿಂತನೆಗಳಿಗೆ ಜೀವಕೊಟ್ಟು ಅದರ ಮೂಲಕ ಕಲೆಯನ್ನು ಬೆಳಕಿಗೆ ತರುವ ಕಲಾವಿದರು ಸಹ ಮುಖ್ಯವಾಗಿರುತ್ತಾರೆ. ಅಂತ ಕಲಾವಿದರಲ್ಲಿ ಗದಗ ಜಿಲ್ಲೆಯ ಯಲಿಶಿರೂರು ಗ್ರಾಮದ ಯುವಕಲಾವಿದ ವಿರುಪಾಕ್ಷಪ್ಪ.ಫ.ಕುಂದ್ರಳ್ಳಿ ಕೂಡ ಒಬ್ಬರು ತಮ್ಮ ಆಲೋಚನೆಗಳನ್ನು ತಾವು ಕಲಿತಿರುವ ಚಿತ್ರಕಲೆಯ ಮುಖಾಂತರ ಸಮಾಜಕ್ಕೆ ಪ್ರಸ್ತುತ ಪಡಿಸುತ್ತಿದ್ದಾರೆ, ಅವರ ಕಲಾಸಕ್ತಿಗೆ ಪ್ರೋತ್ಸಾಹ ನೀಡಿ ಹುರಿದುಂಬಿಸುತ್ತಿರುವವರು,
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು .

ಯುವಕಲಾವಿದರಾದ ವಿರುಪಾಕ್ಷ ಕುಂದ್ರಳ್ಳಿ ಅವರು ಅಧ್ಯಯನದಲ್ಲಿ ತಾವು ಕಲಿತ ವಿಚಾರಗಳನ್ನು ಕ್ರಿಯಾಶೀಲರಾಗಿ ಮೈಗೂಡಿಸಿಕೊಂಡು ಅವುಗಳನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಕಲೆಯ ಬೆಳವಣಿಗೆಗಾಗಿ ಕರ್ನಾಟಕದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಯುವಕಲಾವಿದರನ್ನು ಗುರುತಿಸಿ ಚಿತ್ರಕಲಾ ಪ್ರದರ್ಶನಕ್ಕೆ ಧನಸಹಾಯ ನೀಡುತ್ತದೆ ಅವರ ಸಹಯೋಗದೊಂದಿಗೆ ಬೆಂಗಳೂರಿನ ಎಮ್.ಜಿ.ರಸ್ತೆಯಲ್ಲಿರುವ ಮೇಟ್ರೋದ ಚಾಯಾ ಆರ್ಟಗ್ಯಾಲರಿಯಲ್ಲಿ ವಿರುಪಾಕ್ಷಯವರ ಕಲಾಕುಂಚಗಳಲ್ಲಿ ಅರಳಿದ ಅದ್ಬುತವಾದ ಚಿತ್ರಕಲೆಗಳು ಪ್ರದರ್ಶನಗೊಳಲಿವೆ. ಅವು ನಮ್ಮ ನಾಡಿನ ಐತಿಹಾಸಿಕ ಹಿನ್ನೆಲೆ ಹೊಂದಿರುವ ಹಂಪಿ ಮತ್ತು ಗದಗ, ಬಾಗಲಕೋಟಿ ಜಿಲ್ಲೆಯ ಕ್ಷೇತ್ರದ ಭವ್ಯ ಪರಂಪರೆಗಳನ್ನು ಸಾರುತ್ತವೆ. ಈ ಕಲಾ ಪ್ರದರ್ಶನವನ್ನು ದಿನಾಂಕ: 19-05-2017ರಂದು ಬೆಳಿಗ್ಗೆ 11-00 ಗಂಟೆಗೆ ಡಾ|| ಎಮ್.ಎಸ್.ಮೂರ್ತಿ ಕರ್ನಾಟಕ ಲಲಿತಕಲಾ ಅಕೆಡಮಿ ಅಧ್ಯಕ್ಷರು, ಬೆಂಗಳೂರು ಇವರು ಉದ್ಘಾಟಿಸಲಿದ್ದಾರೆ. ಶ್ರೀ ಕೆ.ಎಮ್.ಕೃಷ್ಣ ಲಲಿತಕಲಾ ಅಕೆಡಮಿಯ ಸದಸ್ಯರು, ಗದಗ. ಶ್ರೀ ರವಿ ಶಶ್ವಿನಹಳ್ಳಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು, ಗದಗ ಹಾಗೂ ಯುವಕಲಾವಿದ ಮಂಜುನಾಥ ವಾಲಿ, ಬಾಲಾಜಿ, ಫಕ್ಕೀರೇಶ ಕುಳಗೇರಿ, ರಂಜಾನ ಮುತ್ತಣ್ಣವರ, ಸುನೀಲ ಮುಳಗುಂದ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಏಕವ್ಯಕ್ತಿ ಚಿತ್ರ ಕಲಾ ಪ್ರದರ್ಶನ ಕಲೆ ಸಾಹಿತ್ಯ, ಸಂಸ್ಕøತಿ ಜೀವಂತವಾಗಿ ಉಳಿದು ಬೆಳೆಯಬೇಕಾದರೆ ಅದಕ್ಕೆ ಮುಖ್ಯವಾಗಿ ಕಲೆಯನ್ನು ಪ್ರೋತ್ಸಾಹಿಸುವವರು ಮತ್ತು ಪ್ರತಿಭೆಗಳ ಮೂಲಕ ಸೃಜನಾತ್ಮಕ ಚಿಂತನೆಗಳಿಗೆ ಜೀವಕೊಟ್ಟು ಅದರ ಮೂಲಕ ಕಲೆಯನ್ನು ಬೆಳಕಿಗೆತರುವ ಕಲಾವಿದರು ಸಹ ಮುಖ್ಯವಾಗಿರುತ್ತಾರೆ. ಅಂತ ಕಲಾವಿದರಲ್ಲಿ ಗದಗ ಜಿಲ್ಲೆಯ ಯಲಿಶಿರೂರು ಗ್ರಾಮದ ಯುವ ಕಲಾವಿದ ವಿರುಪಾಕ್ಷಪ್ಪ.ಫ.ಕುಂದ್ರಳ್ಳಿ ಕೂಡ ಒಬ್ಬರು ತಮ್ಮ ಆಲೋಚನೆಗಳನ್ನು ತಾವು ಕಲಿತ್ತಿರುವ ಚಿತ್ರಕಲೆಯ ಮುಖಾಂತರ ಸಮಾಜಕ್ಕೆ ಪ್ರಸ್ತುತ ಪಡಿಸುತ್ತಿದ್ದಾರೆ, ಅವರ
ಕಲಾಸಕ್ತಿಗೆ ಪ್ರೋತ್ಸಾಹ ನೀಡಿ ಹುರಿದುಂಬಿಸುತ್ತಿರುವವರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೇಂಗಳೂರು . ಯುವಕಲಾವಿದರಾದ ವಿರುಪಾಕ್ಷ ಕುಂದ್ರಳ್ಳಿ ಅವರು ಅಧ್ಯಯನದಲ್ಲಿ ತಾವು ಕಲಿತ ವಿಚಾರಗಳನ್ನು ಕ್ರಿಯಾಶೀಲರಾಗಿ ಮೈಗೂಡಿಸಿಕೊಂಡು ಅವುಗಳನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಕಲೆಯ ಬೆಳವಣಿಗೆಗಾಗಿ ಕರ್ನಾಟಕದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಯುವ ಕಲಾವಿದರನ್ನು ಗುರುತಿಸಿ ಚಿತ್ರಕಲಾ ಪ್ರದರ್ಶನಕ್ಕೆ ಧನಸಹಾಯ ನೀಡುತ್ತದೆ ಅವರ ಸಹಯೋಗದೊಂದಿಗೆ ಬೆಂಗಳೂರಿನ ಎಮ್.ಜಿ.ರಸ್ತೆಯಲ್ಲಿರುವ ಮೇಟ್ರೋದ ಚಾಯಾ ಆರ್ಟಗ್ಯಾಲರಿಯಲ್ಲಿ ವಿರುಪಾಕ್ಷಯವರ ಕಲಾಕುಂಚಗಳಲ್ಲಿ ಅರಳಿದ ಅದ್ಬುತವಾದ ಚಿತ್ರಕಲೆಗಳು ಪ್ರದರ್ಶನಗೊಳಲಿವೆ. ಅವು ನಮ್ಮ ನಾಡಿನ ಐತಿಹಾಸಿಕ ಹಿನ್ನೆಲೆ ಹೊಂದಿರುವ ಹಂಪಿ ಮತ್ತು ಗದಗ, ಬಾಗಲಕೋಟಿ ಜಿಲ್ಲೆಯ ಕ್ಷೇತ್ರದ ಭವ್ಯ ಪರಂಪರೆಗಳನ್ನು ಸಾರುತ್ತವೆ. ಈ ಕಲಾ ಪ್ರದರ್ಶನವನ್ನು
ದಿನಾಕ: 19-05-2017ರಂದು ಬೇಳಿಗ್ಗೆ 11-00 ಗಂಟಗೆ ಕರ್ನಾಟಕ ಲಲಿತಕಲಾ ಅಕೆಡಮಿಯ ಅಧ್ಯಕ್ಷರಾದ ಎಮ್.ಎಸ್.ಮೂರ್ತಿಯವರು ಉದ್ಘಾಟಿಸಲಿದ್ದಾರೆ, ಕೆ.ಎಮ್.ಕೃಷ್ಣ ಲಲಿತಕಲಾ ಅಕೆಡಮಿಯ ಸದಸ್ಯರು

ರವಿ ಶಶ್ವಿನಹಳ್ಳಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು, ಹಾಗೂ ಯುವಕಲಾವಿದ ಮಂಜುನಾಥ ವಾಲಿ, ಬಾಲಾಜಿ ಫಕ್ಕೀರೇಶ ಕುಳಗೇರಿ,ರಂಜಾನ ಮುತ್ತಣ್ಣವರ, ಸುನೀಲ ಮುಳಗುಂದ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಯುವಕಲಾವಿದ ವಿರುಪಾಕ್ಷಯವರ ಏಕವ್ಯಕ್ತಿ ಕಲಾಪ್ರದರ್ಶನವಾಗಿದ್ದು ಒಟ್ಟಾರೆ 30 ಚಿತ್ರಕಲಾ ಕೃತಿಗಳು ನೋಡುಗರ ಮನ ಸೇಳೆಯುತ್ತವೆ, 15 ಚಿತ್ರಕಲೆಗಳಲ್ಲಿ ಹಂಪಿ, ಗದಗ ಮತ್ತು ಬಾಗಲಕೋಟಿ ಜಿಲ್ಲೆಯದೇವವಸ್ಥಾನಗಳ ವೈಭೋಗವು ಬಣ್ಣ ಬಣ್ಣಗಳ ಚಿತ್ತಾರದಲ್ಲಿ ಸೊಗಸಾಗಿ ಮೂಡಿಬಂದಿವೆ. ತೈಲವರ್ಣ ಮತ್ತು ಆರ್ಕಾಲಿಕ್ ವರ್ಣದ ಚಿತ್ರಗಳಾಗಿವೆ, ನಾನಾ ನಮೊನೆಯ ವರ್ಣಗಳಲ್ಲಿ ರೂಪಗೊಂಡಿವೆ ಇವು ಐತಿಹಾಸಿಕ ಚರಿತ್ರಯನ್ನು ಸಾರುವ ವೈಶಿಷ್ಟ್ಯಪೂರ್ಣ ಚಿತ್ರಗಳು ಇವು ಪ್ರೇಕ್ಷಣಿಯ ಸ್ಥಳವಾದ ಹಂಪಿ, ಯಲಿಶಿರೂರು, ಗದಗ, ಲಕ್ಕುಂಡಿ, ಬದಾಮಿ.ಸ್ಥಳಗಳ ವಿಶಿಷ್ಟತೆ ಸಹಜ ಸೌಂದರ್ಯವನ್ನು ಚಿತ್ರಗಳಲ್ಲಿ ಹಿಡಿದಿಡಲಾಗಿದೆ. ಏಕವರ್ಣಿಯ ಶೈಲಿ ಮತ್ತು ಬಹುವರ್ಣಿ ಶೈಲಿಯಿಂದ ಕುಡಿವೆ ಆಕಾಶದಂಗಳದ ವಿಶಿಷ್ಟ ಬಣ್ಣಗಳ ಸೊಬಗು ಚಿತ್ತಾಕರ್ಶಕವಾಗಿವೆ. ಗದಗ ಜಿಲ್ಲೆಯ ಯಲಿಶಿರೂರು ಗ್ರಾಮದ ಶ್ರೀ ಭೋಗೇಶ್ವರ,ಖ್ಯಾತೇಶ್ವರ, ರಾಮಲಿಂಗೇಶ್ವರ ಈ ದೇವಸ್ಥಾನವು ಮೂರು ಕಳಸದ ದೇವಸ್ಥಾನ ಎಂದು ಖ್ಯಾತಿಯಾಗಿದೆ. ಗದಗಿನ ಶ್ರೀ ವೀರನಾರಾಯಣ ದೇವಸ್ಥಾನ, ಲಕ್ಕುಂಡಿಯ ಜೈನ ಬಸದಿಯ ದೇವಸ್ಥಾನ, ಲಕ್ಷ್ಮೇಶ್ವರದ ಸೊಮೇಶ್ವರ ದೇವಸ್ಥಾನ, ಬಾದಾಮಿಯ ದುರ್ಗಾದೇವಿ ದೇವಸ್ಥಾನ, ಹಂಪಿಯ ವಿರುಪಾಕ್ಷದೇವಾಲಯದ ದ್ವಾರ ಹೋಪುರ, ಹಂಪಿಯ ಕಲ್ಲಿನ ತೇರು, ತುಲಾಬಾರ, ಕಾವಲು ಗೋಪುರ, ಕಮಲ್‍ಮಹಲ್, ರಚನೆಯು ವಿಶಿಷ್ಟ ವರ್ಣಗಳಲ್ಲಿಚಂದಕ್ಕಿಂತ ಚಂದವಾಗಿ ರಚನೆಗೊಂಡಿವೆ ಮತ್ತು 10 ನಿಸರ್ಗದ ವೈವಿಧ್ಯಮಯ ದೃಶ್ಯದ ಚಲುವಿನ ದೂರ ಸಮಿಪದ ಸನುಭವ ನೀರಿನ ರಬಸ ನೇರಳು ಬೇಳಕಿನ ಸೌಂದರ್ಯ ಜಲಪಾತಗಳ ಸೂಬಗಿನ ರಚನೆಯಲ್ಲಿನೈಜತೆಗೊಂದಿಷ್ಟು ಅಲಂಕಾರದ ವೈಭವದ ಪರಿಕಲ್ಪನೆ ಮತ್ತಷ್ಟು ಸೌಂದರ್ಯ ತುಂಬಿದ್ದಾರೆ ಬೇಟ,ಬಯಲು, ಮರ, ತಗ್ಗುದಿನ್ನೆಗಳ ಬಣ್ಣಗಳ ವೇಗದ ಅಲೇಗಳ ಮಿಶ್ರಣ ಸೂಕ್ಷ್ಮ ಸಂವೇದನೆಯ ಪ್ರತಿಕವಾಗಿದೆ ಮತ್ತು 5 ಕಲಾಕೃತಿಗಳು ವಸ್ತು ಚಿತ್ರಗಳಾಗಿವೆ ನೈಜ ಬಣ್ಣವನ್ನು ಹೊಂದಿವೆ ಯಾವದೆರಿತಿಯ ಬಣ್ಣಗಳ ಲೇಪನವಿಲ್ಲದೆ ವಾಸ್ತವಿಕವಾಗಿ ಚಿತ್ರಗಳನ್ನು ಸೆರೆಹಿಡಿದಣತ್ತೆ ಇವು ಬಾಸವಾಗುತ್ತದೆ.

ಈ ಚಿತ್ರಗಳು ಪ್ರಸ್ತುತ ನಮ್ಮ ಐತಿಹಾಸಿಕ ಹಿನ್ನೇಲೆಯ ಮಹತ್ವಸಾರು ಮೂಲಕ ಮುಂದಿನ ಪೀಳಿಗೆಯವರಿಗೆ ನಾಡಿನ ಪ್ರಾಚೀನ ಸ್ಥಳಗಳನ್ನು ತಿಳಿಸುವ ಉದ್ದೇಶವಾಗಿದೆ. ಆಧುನಿಕತೆಯ ವಿಧಾನಗಳಲ್ಲಿ ಚಿತ್ರಕಲೆಯನ್ನು ಕಲಿಯುವ ಇಗಿನ ಯುವಜನಾಂಗದ ನಡುವೆ ಸಾಪ್ರದಾಯಿಕ ಹಿನ್ನೇಲೆಯಿಂದ ಆಧುನಿಕತೆಯ ಎಲ್ಲಾ ಅಂಶಗಳನ್ನು ಒಳಗೊಂಡ ಎಲ್ಲಾ ತರನಾದ ಚಿತ್ರಕಲೆಯ ವಿಧಾನಗಳನ್ನು ಬಳಸಿಕೊಂಡು ಯುವ ಕಲಾವಿದ ವಿರುಪಾಕ್ಷ ಕುಂದ್ರಳ್ಳಿ ಯವರು ಚಿತ್ರಗಳನ್ನು ರಚನೆಮಾಡುತ್ತಾರೆ ಇವರ ಈ ಪ್ರತಿಭೇಯ ಅನಾವರ್ಣದಲ್ಲಿ ಕಲೆಯನ್ನು ಪ್ರೋತ್ಸಾಹಿಸುವವರ ಶ್ರಮವು ಇದೆ ಈಯುವ ಕಲಾವಿದನು ತಮ್ಮ ಕಷ್ಟದ ಜೀವನವನ್ನು ಸರಿಸಮಾನವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಕಲಾ ಅಧ್ಯಯನದಲ್ಲಿ ಹಲವಾರು ಸಾಮಾಜೀಕ ಮೌಲ್ಯಗಳನ್ನು ಒಳಗೊಂಡ ಇವರ ಚಿತ್ರಕಲಾ ಕೃತಿಗಳು ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಪ್ರದರ್ಶನಗೊಂಡಿವೆ. ಹೈದ್ರಾಬಾದ್,ಪಾಂಡಿಚರಿ, ನಾಗ್ಪೂರ, ಮೈಸೂರು, ಉಜ್ಜನಿ(ಎಮ್.ಪಿ.), ಬೆಂಗಳೂರು, ಮಂಗಳೂರು, ರಾಜಸ್ಥಾನ, ಗದಗ, ಯಲ್ಲಾಪೂರ (ಯು.ಪಿ), ಹಂಪಿ, ಧರವಾಡ, ದೆಹಲಿ ಕರ್ನಾಟಕ ಸಂಘ ಆರ್ಟ ಗ್ಯಾಲರಿ,ದೆಹಲಿ, ಹೀಗೆ ಹಲವಾರುಕಲಾ ಪ್ರದರ್ಶನ ಮತ್ತು ಕಲಾ ಶಿಬಿರಗಳಲ್ಲಿ ಪ್ರದರ್ಶನವಾಗಿವೆ. ಯುವ ಕಲಾವಿದ ಚಿತ್ರಕಲೆಯ ಮೂಲಕವೇ ವೃತ್ತಿಜೀವನವನ್ನು ಪ್ರಾರಂಭಿಸಿ ಹಲವಾರು ಕಲಾ ಆಸಕ್ತರಿಗೆ ಮಾರ್ಗದರ್ಶನ ಮಾಡಿದ್ದಾರೆ. ಇವರ ಕಲೆಯನ್ನು ಮೇಚ್ಚಿ ಹಲವಾರು ಪ್ರಶಸ್ತಿಗಳು ಲಬಿಸಿವೇ 5ನೇ ಅಂತರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆ ಉಜ್ಜನಿ (ಎಮ್.ಪಿ.)ಪ್ರಶಸ್ತಿ, ನಾಗ್ಪೂರ ಚಿತ್ರಕಲಾ ಸ್ಪರ್ಧೆ ಪ್ರಶಸ್ತಿ, ರಾಜ್ಯಮಟ್ಟದ ಪತ್ರಕರ್ತರ ವೇದಿಕೆ ಗದಗ ಚಿತ್ರಕಲಾ ಸ್ಪರ್ಧೆ ಪ್ರಶಸ್ತಿ, ಶ್ರೀ ಟಿ.ಪಿ.ಅಕ್ಕಿ ಪ್ರಶಸ್ತಿ ಗದಗ, ಕರ್ನಾಟಕ ವಿಶ್ವವಿದ್ಯಾಲಯದ ಯುವಜನೋತ್ಸವ ಅಂಗವಾಗಿ ಗದಗ, ನವಲಗುಂದ, ಬಾಗಲಕೋಟಿ, ರಾಣೆಬೇನ್ನೂರ, ಮತ್ತುಧರವಾಡಗಳಲ್ಲಿ ಚಿತ್ರಕಲಾ ಸ್ಪರ್ಧೆ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಇವರಿಗೆ ಲಭಿಸಿವೆ. ಚಿತ್ರಕಲೆಯ ಮೂಲಕ ಸಾಮಾಜಿಕ ಉತ್ತಮವಾದ ಸಂದೇಶಗಳನ್ನು ನೀಡಬಹುದು ಈ ಕಲೆಯ ಪ್ರದರ್ಶನದೊಂದಿಗೆ ಯಾವುದೇ ಅಂಶಗಳನ್ನಾದರು ಶಾಶ್ವತವಾಗಿಡಬಹುದು, ಇಲ್ಲಿ ಪ್ರದರ್ಶನಗೊಂಡ ಚಿತ್ರಕಲಾಕೃತಿಗಳು ಪ್ರೇಕ್ಷಣಿಯ ಸ್ಥಳ ಹಂಪೆ, ಗದಗ ಮತ್ತು ಬಾಗಲಕೋಟಿ ಜಿಲ್ಲೆಯ ಸೌಂದರ್ಯವನ್ನು ತಿಳಿಸುವದರ ಜೊತೆಗೆ ಆ ಸ್ಥಳದ ಮಹತ್ವ ತಿಳಿಸುತ್ತವೆ ಇದು ನಮ್ಮ ಮುಂದಿನಪಿಳಿಗೆಯವರಿಗೊ ಮಾರ್ಗದರ್ಶನವಾಗಬಹುದು ಎಂದು ತಿಳಿಸಿದ್ದಾರೆ.

Solo Art Exhibition on View from 19th to 21st May 2017, 11.00 AM to 7.30 AM

Venue
Chaya Gallery,
Rangoli Metro Art Centre,
Boulevard
M G Road,
Bengaluru – 560001.

Advertisements
Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: