Skip to content

ವರ್ತಮಾನದ ಚರಿತ್ರೆ – Varthamanada Charitre – Kannada Play

June 2, 2017

Students of 3rd year of National School of Drama Bengaluru Centre will be staging Kannada Play Varthamanada Charitre

“ವರ್ತಮಾನದ ಚರಿತ್ರೆ”

ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ಮೂರನೇ ವರ್ಷದ ವಿದ್ಯಾರ್ಥಿಗಳು ಅಭಿನಯಿಸುವ “ವರ್ತಮಾನದ ಚರಿತ್ರೆ”ಕಾಶಿನಾಥ ಸಿಂಗ್‍ರ ಸಣ್ಣ ಕಥೆ ಆಧಾರಿತ ‘ಕೌನ್ ಥುಗುವಾ ನಗರಿಯಾ ಲುಟಾ ಹೊ’’ ನಾಟಕವು ಜೂನ್ 3 ಮತ್ತು 4 ರಂದು ರಾಷ್ಟ್ರೀಯ ನಾಟಕ ಶಾಲೆಯ ಸ್ಟುಡಿಯೋ ಥಿಯೇಟರ್ ನಲ್ಲಿ ಸಂಜೆ 7 ಗಂಟೆಗೆ ಪ್ರದರ್ಶನ ಗೊಳ್ಳುತ್ತದೆ. ನಾಟಕದ ರೂಪಾಂತರ, ವಿನ್ಯಾಸ ಮತ್ತು ನಿರ್ದೇಶನ, ಶ್ರೀಮತಿ ಪ್ರಸನ್ನ ರಾಮ ಸ್ವಾಮಿ ಚನ್ನೈ.

ಪ್ರಸನ್ನ ರಾಮ ಸ್ವಾಮಿಯವರು ತಮಿಳು ನಾಡಿನ ಪ್ರಸಿದ್ದ ರಂಗಕರ್ಮಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿ ಖ್ಯಾತಿಹೊತ್ತವರು.

“VARTHAMANADA CHARITRE” is based on Kashinath Singh Short story ‘Kaun Thaguva Nagariya Luta ho’ stage Adaption,
Direction and Design by Smt Prasanna Ramswamy an eminent Theatre Director and Activists from Chennai.

On 3rd and 4th June, 2017 | 7:00 PM

Venue:
NSD Studio Theatre,
Kalagrama
Mallatahalli Road,
Kengunte,
Gnana Bharathi,
Bangalore – 560072.

Advertisements
Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: