Skip to content

Yakshagana – ‘Kalyanamasthu’

June 9, 2017

Yakshagana – ‘Kalyanamasthu’
Organized by ‘Manooru Mayya Yakshakala Pratishthana’

ಶ್ರೀಮತಿ ಪುಷ್ಪಾ ವಿ ಮಯ್ಯ ಹಾಗೂ ಶ್ರೀ ಮಣೂರು ವಾಸುದೇವ ಮಯ್ಯ ರವರ ಸಾರಥ್ಯದ ‘ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನ’ವು ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವತ್ತ ಕಾರ್ಯೋನ್ಮುಖವಾಗಿದ್ದು ಈಗಾಗಲೇ ಹಲವಾರು ಕಲಾವಿದರನ್ನು ಗುರುತಿಸಿ ಗೌರವಿಸಿದೆ. ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸಿ ಯಕ್ಷರಸಿಕರ ಮನದುಂಬುವಂತೆ ಮಾಡಿದೆ. ಕಲಾವಿದರ ಹಾಗೂ ಪ್ರೇಕ್ಷಕರ ಹಿತಚಿಂತನೆಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ‘ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನ’ ರಾಜಧಾನಿಯಲ್ಲಿ ಹಲವಾರು ಸುಪ್ರಸಿದ್ಧ ಕಲಾವಿದರ ಸಮಾಗಮದಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ಏರ್ಪಡಿಸಿದೆ

ಇದೀಗ ಪ್ರತಿಭಾನ್ವಿತ ಸ್ತ್ರೀ ಪಾತ್ರಧಾರಿ ಶ್ರೀ ಯಲಗುಪ್ಪ ಸುಬ್ರಮಣ್ಯ ಹೆಗಡೆಯವರು ಗೆಜ್ಜೆ ಕಟ್ಟಿ ಇಪ್ಪತ್ತೈದು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ‘ಯಲಗುಪ್ಪ-25’ ಎಂಬ ಹೆಸರಿನಲ್ಲಿ ಹಗಲು ಯಕ್ಷಗಾನವಾಗಿ ಇಡೀ ದಿನ ಸಂಭ್ರಮಿಸಲು ಪ್ರತಿಷ್ಠಾನ ನಿರ್ಧರಿಸಿದೆ. ಹಿರಿಯ ಹಾಗೂ ಕಿರಿಯ ಸುಪ್ರಸಿದ್ಧ ಅತಿಥಿ ಕಲಾವಿದರಿಂದ ಬೆಂಗಳೂರಿನ ಜೆ ಸಿ ರಸ್ತೆಯಲ್ಲಿರುವ ಎ ಡಿ ಎ ರಂಗಮಂದಿರದಲ್ಲಿ ದಿನಾಂಕ 11.06.2017ರ ಭಾನುವಾರದಂದು ಮಧ್ಯಾಹ್ನ 2.30ರಿಂದ ಕಲಾಧರ ಯಕ್ಷ ಬಳಗ ಜಲವಳ್ಳಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಕಲ್ಯಾಣಮಸ್ತು (ಕನಕಾಂಗಿ-ರತಿ) ಎಂಬ ಪ್ರಸಂಗಗಳನ್ನು ಸಂಯೋಜಿಸಿ ಆಯೋಜಿಸಿದೆ

ವಿಶೇಷಗಳು :
ಸರ್ವಶ್ರೀ ಕೊಳಗಿ ಕೇಶವ ಹೆಗಡೆ ಮತ್ತು ಪ್ರಸನ್ನ ಭಟ್ ಬಾಳ್ಕಲ್ ರವರ ಗಾನಸುಧೆ
ಚಂಡೆ-ಮದ್ದಳೆಯಲ್ಲಿ ಸರ್ವಶ್ರೀ ಶಂಕರ ಭಾಗವತ್ ಯಲ್ಲಾಪುರ, ಎನ್ ಜಿ ಹೆಗಡೆ ಮತ್ತು ಪ್ರಮೋದ್ ಹೆಗಡೆ
ಮುಮ್ಮೇಳ : ಸರ್ವಶ್ರೀ ಬಳ್ಕೂರು ಕೃಷ್ಣ ಯಾಜಿ, ಜಲವಳ್ಳಿ ವಿದ್ಯಾಧರ ರಾವ್, ಸುಬ್ರಮಣ್ಯ ಚಿಟ್ಟಾಣಿ, ಹಳ್ಳಾಡಿ ಜಯರಾಮ ಶೆಟ್ಟಿ, ಚಪ್ಪರಮನೆ ಶ್ರೀಧರ ಹೆಗಡೆ, ಕಾರ್ತಿಕ ಚಿಟ್ಟಾಣಿ, ಸುಧೀರ ಉಪ್ಪೂರು, ಯಲಗುಪ್ಪ ಸುಬ್ರಮಣ್ಯ ಹೆಗಡೆ, ಐರಬೈಲು ಆನಂದ ಶೆಟ್ಟಿ, ಅಶೋಕ ಭಟ್ ಸಿದ್ಧಾಪುರ, ವಿಶ್ವನಾಥ ಹೆನ್ನಾಬೈಲು, ನಿತಿನ್ ಶೆಟ್ಟಿ, ಮಹಾಬಲೇಶ್ವರ ಗೌಡ, ನಾಗೇಶ ಕುಳಿಮನೆ, ಮಾಧವ ನಾಗೂರು ಮತ್ತಿತರರು ಬಣ್ಣ ಹಚ್ಚಲಿದ್ದಾರೆ.

11.06.2017, ಭಾನುವಾರ ಮಧ್ಯಾಹ್ನ 2.30ರಿಂದ
ಎ ಡಿ ಎ ರಂಗಮಂದಿರ,
ರವೀಂದ್ರ ಕಲಾಕ್ಷೇತ್ರದ ಎದುರು,
ಜಯಚಾಮರಾಜೇಂದ್ರ ರಸ್ತೆ,
ಬೆಂಗಳೂರು

ಮರೆಯದಿರಿ-ಮರೆತು ನಿರಾಶರಾಗದಿರಿ. ಅನ್ಯದಿನ ಅನ್ಯತ್ರ-ಅಲಭ್ಯ.
ಟಿಕೆಟ್ ದರ ಇರುತ್ತದೆ – ಸಂಪರ್ಕ-ಜಗನ್ನಾಥ ಹೆಗಡೆ-99008 08109, ರಮೇಶ್ ಬೇಗಾರ್ ಶೃಂಗೇರಿ – 94481 01708

Tickets will be available at the Venue.
Contact: Sri Jagannatha Hegde-99008 08109, Sri Ramesh Begar Sringeri-94481 01708

on Sunday | 11 June 2017 | 2.30 PM onwards.

Venue:
A D A Rangamandira,
J C Road,
Bengaluru.

Advertisements
One Comment
 1. ResoultionHelpdesk_Postpaid permalink

  Please don’t send any promotional mail to this ID.

  Warm Regards,

  KA-Postpaid

  Amarnath Halder.

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: