Skip to content

Yakshagana ‘Pushpa Sindhuri’

July 27, 2017

Yakshagana ‘Pushpa Sindhuri’
by Sri Perduru Yakshagana Mela,
Written by Sri Manooru Vasudeva Mayya,
Lyrics by Sri Prasad Mogebettu,

ಶ್ರೀ ಪೆರ್ಡೂರು ಮೇಳದವರಿಂದ
ಪುಷ್ಪ ಸಿಂಧೂರಿ ಹೋದಡೆಯೆಲ್ಲಾ ಜಯಭೇರಿ ಬಾರಿಸಿ ಇದೀಗ ವಜ್ರಮಹೋತ್ಸವದ ಪ್ರದರ್ಶನ ಬೆಂಗಳೂರಿನಲ್ಲಿ (75ನೇ ಅದ್ಧೂರಿ ಪ್ರದರ್ಶನ)

ಈ ಪ್ರಸಂಗದಲ್ಲಿ ಮಣೂರು ವಾಸುದೇವ ಮಯ್ಯರು ಒಂದು ತಾತ್ವಿಕ ಸಂಘರ್ಷವನ್ನು ಹೇಳಿದ್ದಾರೆ. ಇಲ್ಲಿ ಹೆಣ್ಣಿನ ಎರಡು ಮುಖಗಳನ್ನು ತಿಳಿಸುವ ಯತ್ನದ ಜೊತೆಗೇ ಆಕೆಯ ಶ್ರೇಷ್ಠತೆಯನ್ನು ಎತ್ತಿಹಿಡಿವ ಕಥಾ ವಸ್ತುವನ್ನು ಕೈಗೆತ್ತಿಕೊಂಡಿದ್ದಾರೆ. ನಳದಮಯಂತಿ ಮಾದರಿಯ ಬಾಹುಕನ ಪಾತ್ರವೊಂದನ್ನು ಮತ್ತೆ ಮಯ್ಯ ರಂಗದ ಮೇಲೆ ತಂದಿದ್ದಾರೆ. ಯುವ ಜನತೆಗೆ ಆಕರ್ಷಣೀಯವಾಗುವ ಮತ್ತು ಕಲಾವಿದರ ನಾಟ್ಯಕ್ಕೆ ಅವಕಾಶವಾಗುವ ಶೃಂಗಾರರಸವು ಕಥಾ ಭಾಗದ ಸ್ಥಾಯಿಯಾಗಿ ಆವರಿಸಿಕೊಳ್ಳಲಿದೆ. ಸಾಮಾಜಿಕ ಪ್ರಸಂಗಗಳ ಮೂಲದ್ರವ್ಯವಾದ ಹಾಸ್ಯರಸವು ಕಥೆಗೆ ಪೂರಕವಾಗಿ ಪ್ರಸಂಗದುದ್ದಕ್ಕೂ ಪ್ರವಹಿಸಲಿದೆ. ನಡುವೆ ಬ್ರಹ್ಮಕಪಾಲದ ಮಾದರಿಯಲ್ಲಿ ತಾತ್ವಿಕ ಜಿಜ್ಞಾಸೆಯ ಅನಾವರಣಗೊಳ್ಳಲಿದೆ.

#ಇಂದ್ರನಾಗ ಯಕ್ಷಗಾನ ಪ್ರಸಂಗದ ಖ್ಯಾತಿಯ ಶ್ರೀ ಮಣೂರು ವಾಸುದೇವ ಮಯ್ಯರವರ ರಚನೆ
ಕರ್ಣಾನಂದ ಪದ್ಯರಚನೆ ಪ್ರಸಾದ್ ಮೊಗೆಬೆಟ್ಟು, ರಂಗಸಂಯೋಜನೆ – ರಮೇಶ್ ಬೇಗಾರ್ ಶೃಂಗೇರಿ
ಅಪ್ರತಿಮ ಕಂಠ ಸಿರಿಯ ಗಾಯಕ, ಮೇಳದ ರಂಗ ನಾಯಕ ಜನ್ಸಾಲೆ ರಾಘವೇಂದ್ರ ಆಚಾರ್ ಇವರ ಸಾರಥ್ಯದಲ್ಲಿ, ಜೊತೆಗೆ ಬ್ರಹ್ಮೂರು ಶಂಕರ ಭಟ್ ಮತ್ತು ಸುರೇಶ ಕಾರವಾರರ ಸಾಥ್
ಮದ್ದಳೆ: ಸುನಿಲ್ ಭಂಡಾರಿ ಕಡತೋಕ, ಭಾಸ್ಕರ ಭಂಡಾರಿ ಭಟ್ಕಳ, ಚಂಡೆ : ಜನಾರ್ಧನ ಆಚಾರ್ಯ ಹಳ್ಳಾಡಿ, ಪ್ರಸನ್ನ ಭಟ್ ಹೆಗ್ಗಾರ್, ಸುಜನ್ ಕುಮಾರ್ ಹಾಲಾಡಿಯವರನ್ನೊಳಗೊಂಡ ಹಿಮ್ಮೇಳ
ಇದೇ ಮೊದಲ ಬಾರಿಗೆ ‘ಪುಷ್ಪ ಸಿಂಧೂರಿ’ಯಾಗಿ ಯಲಗುಪ್ಪ ಸುಬ್ರಮಣ್ಯ ಹೆಗಡೆಯವರ ಮನೋಜ್ಞ ಅಭಿನಯ
ಪುರುಷ ಪಾತ್ರದಲ್ಲಿ : ಥಂಡಿಮನೆ ಶ್ರೀಪಾದ ಭಟ್, ಉದಯ ಹೆಗಡೆ ಕಡಬಾಳ, ವಿಶ್ವನಾಥ ಆಚಾರ್ಯ ತೊಂಬಟ್ಟು, ಪ್ರಕಾಶ ಮೊಗವೀರ ಕಿರಾಡಿ, ಮಾಗೋಡು ಅಣ್ಣಪ್ಪ ಗೌಡ, ಗಣಪತಿ ಬೈಲಗದ್ದೆ, ಪ್ರಣವ್ ಭಟ್ ಸಿದ್ಧಾಪುರ, ರಮೇಶ ಸೀತೂರು, ಕೆಕ್ಕಾರು ಆನಂದ ಭಟ್, ಆದಿತ್ಯ ಹೆಗಡೆ, ವಿಜಯ ಮುದ್ದುಮನೆ , ದ್ವಿತೇಶ್ ಕಾಮತ್
ಸ್ತ್ರೀ ಪಾತ್ರದಲ್ಲಿ: ಯಲಗುಪ್ಪ ಸುಬ್ರಮಣ್ಯ ಹೆಗಡೆ, ಸಂಜೀವ ಶೆಟ್ಟಿ ಹೆನ್ನಾಬೈಲು, ವಿಜಯ ಗಾಣಿಗ ಬೀಜಮಕ್ಕಿ ಮತ್ತು ಉಮೇಶ ತೋಟಾಡಿ ಶಂಕರನಾರಾಯಣ
ಹಾಸ್ಯ: ರವೀಂದ್ರ ದೇವಾಡಿಗ ಕಮಲಶಿಲೆ ಮತ್ತು ಪುರಂದರ ಮೂಡ್ಕಣಿ

29.07.2017, ಶನಿವಾರ,  ರಾತ್ರಿ 10, ರವೀಂದ್ರ ಕಲಾಕ್ಷೇತ್ರ, ಜಯಚಾಮರಾಜೇಂದ್ರ ರಸ್ತೆ, ಬೆಂಗಳೂರು  ಮರೆಯದಿರಿ-ಮರೆತು ನಿರಾಶರಾಗದಿರಿ  ಅನ್ಯದಿನ, ಅನ್ಯತ್ರ, ಅಲಭ್ಯ  ಟಿಕೆಟ್ ದರ ಇರುತ್ತದೆ  ಸಂಪರ್ಕ-ಮಹೇಶ ಹೆಗಡೆ-97314 69502, ಸಂತೋಷ್ ಕುಮಾರ್-90367 41626, ಅನಿಲ್ ಚಿನ್ನು-91644 52888

Tickets will be available at the Venue.
Contact: Mahesha Hegde -97314 69502, Santhosh Kumar-90367 41626, Anil Chinnu-91644 52888

on Saturday | 29th July 2017 | 10:00 PM onwards.

Venue:
Ravindra Kalakshetra,
J C Road,
Bengaluru

Advertisements
Leave a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: