Yakshagana ‘Deva Gange’
ಶ್ರೀ ಪೆರ್ಡೂರು ಮೇಳದವರಿಂದ
ಮಣೂರು ವಾಸುದೇವ ಮಯ್ಯರು ರಚಿಸಿದ ‘ದೇವ ಗಂಗೆ’ ಪ್ರಸಂಗದ ಪ್ರಥಮ ಪ್ರದರ್ಶನ
#ಇಂದ್ರನಾಗ ಮತ್ತು #ಪುಷ್ಪಸಿಂಧೂರಿ #ಯಕ್ಷಗಾನ ಪ್ರಸಂಗದ ಖ್ಯಾತಿಯ ಶ್ರೀ ಮಣೂರು ವಾಸುದೇವ ಮಯ್ಯರವರ ರಚನೆ
ಕರ್ಣಾನಂದ ಪದ್ಯರಚನೆ ಪ್ರಸಾದ್ ಮೊಗೆಬೆಟ್ಟು, ರಂಗಸಂಯೋಜನೆ – ರಮೇಶ್ ಬೇಗಾರ್ ಶೃಂಗೇರಿ
ಅಪ್ರತಿಮ ಕಂಠ ಸಿರಿಯ ಗಾಯಕ, ಮೇಳದ ರಂಗ ನಾಯಕ ಜನ್ಸಾಲೆ ರಾಘವೇಂದ್ರ ಆಚಾರ್ ಇವರ ಸಾರಥ್ಯದಲ್ಲಿ, ಜೊತೆಗೆ ಬ್ರಹ್ಮೂರು ಶಂಕರ ಭಟ್ ಮತ್ತು ಸುರೇಶ ಕಾರವಾರರ ಸಾಥ್
ಮದ್ದಳೆ: ಸುನಿಲ್ ಭಂಡಾರಿ ಕಡತೋಕ, ಭಾಸ್ಕರ ಭಂಡಾರಿ ಭಟ್ಕಳ, ಚಂಡೆ : ಜನಾರ್ಧನ ಆಚಾರ್ಯ ಹಳ್ಳಾಡಿ, ಪ್ರಸನ್ನ ಭಟ್ ಹೆಗ್ಗಾರ್, ಸುಜನ್ ಕುಮಾರ್ ಹಾಲಾಡಿಯವರನ್ನೊಳಗೊಂಡ ಹಿಮ್ಮೇಳ
ಕರ್ಕಿ ಪರಂಪರೆಯ ನೆರಳಿನಲ್ಲಿ ತೆರೆ ಒಡ್ಡೋಲಗದ ಕಲಾತ್ಮಕ ವೈಭವ
ಪುರುಷ ಪಾತ್ರದಲ್ಲಿ : ಥಂಡಿಮನೆ ಶ್ರೀಪಾದ ಭಟ್, ಉದಯ ಹೆಗಡೆ ಕಡಬಾಳ, ವಿಶ್ವನಾಥ ಆಚಾರ್ಯ ತೊಂಬಟ್ಟು, ಪ್ರಕಾಶ ಮೊಗವೀರ ಕಿರಾಡಿ, ಮಾಗೋಡು ಅಣ್ಣಪ್ಪ ಗೌಡ, ಗಣಪತಿ ಬೈಲಗದ್ದೆ, ಪ್ರಣವ್ ಭಟ್ ಸಿದ್ಧಾಪುರ, ರಮೇಶ ಸೀತೂರು, ಕೆಕ್ಕಾರು ಆನಂದ ಭಟ್, ಆದಿತ್ಯ ಹೆಗಡೆ, ವಿಜಯ ಮುದ್ದುಮನೆ , ದ್ವಿತೇಶ್ ಕಾಮತ್ ಹಿರಿಯಡ್ಕ
ಸ್ತ್ರೀ ಪಾತ್ರದಲ್ಲಿ: ಯಲಗುಪ್ಪ ಸುಬ್ರಮಣ್ಯ ಹೆಗಡೆ, ಸಂಜೀವ ಶೆಟ್ಟಿ ಹೆನ್ನಾಬೈಲು, ವಿಜಯ ಗಾಣಿಗ ಬೀಜಮಕ್ಕಿ ಮತ್ತು ಉಮೇಶ ತೋಟಾಡಿ ಶಂಕರನಾರಾಯಣ
ಹಾಸ್ಯ: ರವೀಂದ್ರ ದೇವಾಡಿಗ ಕಮಲಶಿಲೆ ಮತ್ತು ಪುರಂದರ ಮೂಡ್ಕಣಿ
02.09.2017, ಶನಿವಾರ, ರಾತ್ರಿ 10, ರವೀಂದ್ರ ಕಲಾಕ್ಷೇತ್ರ, ಜಯಚಾಮರಾಜೇಂದ್ರ ರಸ್ತೆ, ಬೆಂಗಳೂರು ಮರೆಯದಿರಿ-ಮರೆತು ನಿರಾಶರಾಗದಿರಿ ಅನ್ಯದಿನ, ಅನ್ಯತ್ರ, ಅಲಭ್ಯ ಟಿಕೆಟ್ ದರ ಇರುತ್ತದೆ ಸಂಪರ್ಕ- ರಮೇಶ್ ಬೇಗಾರ್ ಶೃಂಗೇರಿ – 94481 01708
#Yakshagana ‘Deva Gange’
by Sri Perduru Yakshagana Mela,
Written by Sri Manooru Vasudeva Mayya,
Lyrics by Sri Prasad Mogebettu,
Tickets will be available at the Venue or Contact: Ramesh Begar Sringeri – 94481 01708
Saturday | 2nd September 2017 | 10:00 PM onwards.
Venue:
Ravindra Kalakshetra,
J C Road,
#Bengaluru.